insurance stamp
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ವಿಮಾ ಸ್ಟ್ಯಾಂಪು; ನ್ಯಾಷನಲ್‍ ಇನ್ಷೂರನ್ಸ್‍ ಕಂಪನಿಗೆ, ಸಾಮಾನ್ಯವಾಗಿ ವಾರಕ್ಕೊಮ್ಮೆ, ನಿಗದಿಯಾದ ಮೊತ್ತ ಕೊಟ್ಟದ್ದನ್ನು ದೃಢೀಕರಿಸುವ ಸ್ಟ್ಯಾಂಪು.